== ಸೂರ್ಯ ವಂಶ == ಸೂರ್ಯವಂಶವು ಪ್ರಾಚೀನ ಭಾರತದಲ್ಲಿ ಕ್ಷತ್ರಿಯರ ಒಂದು ವಂಶವಾಗಿದೆ. ಪುರಾಣಗಳಲ್ಲಿ, ರಾಮಾಯಣ ಮತ್ತು ಮಹಾಭಾರತ ಗ್ರಂಥಗಳಲ್ಲಿ ಸೂರ್ಯವಂಶದ ವಿವರಣೆ ಇದೆ. ಕಾಳಿದಾಸ ನ ರಘುವಂಶ ವೆಂಬ ಮಹಾಕಾವ್ಯವು ಹಲವಾರು ಸೂರ್ಯವಂಶದ ಅರಸರ ಬಗ್ಗೆ ವಿವರಿಸುತ್ತದೆ. == ದೇವ ಸಂತತಿ == ಶ್ರೀಮನ್ನಾರಾಯಣ (ನಾರಾಯಣ) ನಿಂದ ಆರಂಭ ನಂತರ ಕ್ರಮವಾಗಿ ಮಕ್ಕಳು : ಬ್ರಹ್ಮ ಮರೀಚಿ ಬ್ರಹ್ಮ ಕಶ್ಯಪ ಬ್ರಹ್ಮ ವಿವಸ್ವಂತ - ಸೂರ್ಯ ಮನು :- ಮೊದಲ ಅರಸ ವೈವಸ್ವತ ಮನು == ಮಾನವ ಸಂತತಿ == ಸೂರ್ಯನ ಪುತ್ರ ವೈವಸ್ವತ ಮನುವಿನಿಂದಲೇ ಮಾನವ ವಂಶ ಹುಟ್ಟಿತು, ಮತ್ತು ಮನುವಿನಿಂದ (ಮಕ್ಕಳು)-ವೇನ, ಧೃಷ್ಣು ,ನರಿಷ್ಯಂತ, ನಾಭಾಗ , ಇಕ್ಷಾಕು, ಕಾರೂಷ, ಶರ್ಯಾತಿ, ಇಳಾ (ಮಗಳು); ಇಳಾ (ಮಗಳು) + ಚಂದ್ರ -ಇವರಿಂದ ಚಂದ್ರ ವಂಶ (ಕುರು ವಂಶ) ಇಕ್ಷಾಕುವು ಮನುವಿನ ಮಗ, - ಕ್ಷಾತ್ರನ ಮಗ ಎಂದೂ ಇದೆ. ಸೂರ್ಯ ವಂಶ ಪ್ರವರ್ತಕ. ಇಕ್ಷಾಕು ಅಯೋದ್ಯೆಯ ಮೊದಲ ಅರಸ. ಇವನಿಂದ ಇಕ್ಷಾಕುವಂಶ ಎಂದು ಹೆಸರಾಯಿತು === ನಂತರದ ಅಯೋಧ್ಯೆ ಯ ಅರಸರು === ಕುಕ್ಷಿ ವಿಕುಕ್ಷಿ ಬಾಣ ಅನರಣ್ಯ ಪೃಥು ತ್ರಿಶಂಕು ಧುಂಧುಮಾರ ಯುವನಾಶ್ವ ಮಾಂಧಾತ ಚಕ್ರವರ್ತಿ ಸುಸಂಧಿ ಮುಚುಕುಂದ ಧವಸಂಧಿ ಪ್ರಸೇನಜಿತ್ ಭರತ ಅಸಿತ + ಕಾಳಿಂದಿ ಶತ್ರುಗಳಿಂದ ದೇಶಬ್ರಷ್ಟ ಹಿಮಗಿರಿ ವಾಸ ಸಗರ - ಸವತಿ ಕೊಟ್ಟ ವಿಷ ಸೇವಿಸಿದ ಮಗು, ಚ್ಯವನನ ಆಶೀರ್ವಾದದಿಂದ ಹುಟ್ಟಿದವನು; ಸ +ಗರ(ವಿಷ) ಅಸಮಂಜ ಅಂಶುಮಂತ ದಿಲೀಪ ಭಗೀರಥ ಕಾಕುತ್ ಸ್ಥ ರಘು == ರಘು ವಂಶ == ರಘು ಪುರುಷಾದಕ (ಕಲ್ಮಾಷಪಾದ) ಶಂಖಣ ಸುದರ್ಶನ ಅಗ್ನಿವರ್ಣ ಶೀಘ್ರಗ ಮರು ವು ಪ್ರಶುಶ್ರುಕ ಅಂಬರೀಷ ನಹುಷ ಯಯಾತಿ ನಾಭಾಗ ಅಜ ದಶರಥ ರಾಮ, ಭರತ, ಲಕ್ಷ್ಮಣ, ಶತ್ರುಘ್ನ , ಲವ ಕುಶರು ಮಗ: ಕವಿ (?) == ನೋಡಿ == ಕುರು ವಂಶ == ಉಲ್ಲೇಖಗಳು ==